ಚಿಕ್ಕಮಗಳೂರು : ತಾಲ್ಲೂಕಿನಾಧ್ಯಂತ ಭಾರಿ ಮಳೆ ಹಿನ್ನೆಲೆ, ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿರುವ ಘಟನೆ ತಾಲ್ಲೂಕಿನ ಕಣಿವೆ ಹಳ್ಳಿ ಬಳಿ ನಡೆದಿದ್ದು, ಚಿಕ್ಕಮಗಳೂರಿನಿಂದ ತೆರಳಬೇಕಿದ್ದ ಚಿಕ್ಕಮಗಳೂರು ಟು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಟು ಯಶವಂತಪುರ ಈ ಎರಡು ರೈಲು ಸಂಚಾರವನ್ನು ಸ್ಥಗಿತ ಮಾಡಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.










