ಒಂಬತ್ತು ಮಂದಿ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ…

83
firstsuddi

ಬೆಂಗಳೂರು : ರಾಜ್ಯದ ಒಂಬತ್ತು ಮಂದಿ ಐಪಿಎಸ್ ಅಧಿಕಾರಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಧರ್ಮೇಂದ್ರ ಕುಮಾರ್ ಮೀನಾ (ಎಫ್ಎಸ್ಎಲ್ ನಿರ್ದೇಶಕ), ಎಸ್.ಸವಿತಾ (ಉತ್ತರ ವಿಭಾಗದ ಟ್ರಾಫಿಕ್ ಡಿಸಿಪಿ), ಪಾಟೀಲ್ ವಿನಾಯಕ ವಸಂತರಾವ್, ಕರುಣಾಕರನ್ (ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ), ನಿಕಮ್ ಪ್ರಕಾಶ್ ಅಮೃತ್ (ನಕ್ಸಲ್ ನಿಗ್ರಹ ಪಡೆ ಎಸ್​​ಪಿ), ಡಾ.ಸುಮನ್ ಡಿ ಪೆನ್ನೇಕರ್(ಮಂಡ್ಯ ಎಎಸ್​​ಪಿ), ಎಂ.ಎನ್.ದೀಪನ್ (ಕಲಬುರಗಿ ಬಿ ಉಪ ವಿಭಾಗ ಎಸಿಪಿ), ಬಿ.ನಿಖಿಲ್(ರಾಯಚೂರು ಎಸ್​​ಪಿ), ಎಂ.ಅಶ್ವಿನಿ (ಎಐಜಿಪಿ ಹೆಡ್ ಕ್ವಾರ್ಟರ್ಸ್), ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.