ಬಿಜೆಪಿ 2ನೇ ಪಟ್ಟಿ ಬಿಡುಗಡೆ ; ಯಾರಿಗೆಲ್ಲಾ ಟಿಕೆಟ್?

59
firstsuddi

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದ ಬಿಜೆಪಿ ಹೈಕಮಾಂಡ್ ನಿನ್ನೆ ಮತ್ತೆ 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನೂ 12 ಕ್ಷೇತ್ರಗಳನ್ನು ಬಿಜೆಪಿ ಬಾಕಿ ಉಳಿಸಿಕೊಂಡಿದೆ.

ಯಾರಿಗೆಲ್ಲಾ ಟಿಕೆಟ್?: ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್, ಬಸವನ ಬಾಗೇವಾಡಿ- ಎಸ್.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್, ಗುರಮಿಠಕಲ್- ಲಲಿತಾ ಅನಾಪುರ್, ಬೀದರ್- ಈಶ್ವರ್ ಸಿಂಗ್ ಠಾಕೂರ್, ಭಾಲ್ಕಿ- ಪ್ರಕಾಶ್ ಖಂಡ್ರೆ, ಗಂಗಾವತಿ- ಪರಣ್ಣ ಮುನವಳ್ಳಿ, ಕಲಘಟಗಿ- ನಾಗರಾಜ್ ಛಬ್ಬಿ, ಹಾನಗಲ್- ಶಿವರಾಜ್ ಸಜ್ಜನರ್, ಹಾವೇರಿ (ಎಸ್ ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್, ಹರಪ್ಪನಹಳ್ಳಿ- ಕರುಣಾಕರ್ ರೆಡ್ಡಿ, ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್, ದಾವಣಗೆರೆ ದಕ್ಷಿಣ- ಅಜಯ್ ಕುಮಾರ್, ಮಾಯಕೊಂಡ (ಎಸ್ಸಿ)- ಬಸವರಾಜ್ ನಾಯ್ಕ್, ಚನ್ನಗಿರಿ- ಶಿವಕುಮಾರ್, ಬೈಂದೂರು- ಗುರುರಾಜ್ ಗಂಟಿಹೊಳೆ, ಮೂಡಿಗೆರೆ (ಎಸ್ ಸಿ)- ದೀಪಕ್ ದೊಡ್ಡಯ್ಯ, ಗುಬ್ಬಿ- ಎಸ್ ಡಿ ದಿಲೀಪ್ ಕುಮಾರ್, ಶಿಡ್ಲಘಟ್ಟ- ರಾಮಚಂದ್ರ ಗೌಡ, ಕೋಲಾರ ಗೋಲ್ಡ್ ಫೀಲ್ಡ್ (ಎಸ್ ಸಿ)- ಅಶ್ವಿನಿ ಸಂಪಂಗಿ, ಶ್ರವಣ ಬೆಳಗೊಳ- ಚಿದಾನಂದ, ಅರಸೀಕರೆ- ಜಿವಿ ಬಸವರಾಜ್ ಹಾಗೂ ಹೆಗಡಗಡ ದೇವನ ಕೋಟೆ (ಎಸ್ ಟಿ)- ಕೃಷ್ಣ ನಾಯ್ಕ್.