ನನ್ನ ನಗುವನ್ನು ಅಪಹಾಸ್ಯಗೈದ ವಿಪಕ್ಷ ನಾಯಕರುಗಳಿಗೆ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ : ಸದಾನಂದಾ ಗೌಡ…
ಬೆಂಗಳೂರು : ಬೆಂಗಳೂರು ಉತ್ತರ ಲೋಕಸಭಾ ಚುನಾವಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸದಾನಂದಾ ಗೌಡ ಅವರು ತಮ್ಮ ಟ್ವೀಟ್ ಮೂಲಕ ವಿಪಕ್ಷ ನಾಯಕರ ಟೀಕೆಗಳಿಗೆ ಉತ್ತರಿಸಿದ್ದು, ದುರಹಂಕಾರದಿಂದ ನನ್ನನ್ನು ಟೀಕಿಸಿದ , ನನ್ನ...
ನರೇಂದ್ರ ಮೋದಿಯವರಿಗೆ ಅಭಿನಂದನೆ ತಿಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ…
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಳಿಸಿದ್ದು, ಈ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಮತ್ತು ಮುಖ್ಯಪಾತ್ರ ವಹಿಸಿದ್ದ ನರೇಂದ್ರ...
ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರು 80,000 ಮತಗಳ ಅಂತರದಿಂದ ಮುನ್ನಡೆ…
ಕಲಬುರಗಿ : ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ, ಕಲಬುರಗಿ ಲೋಕಸಭಾ ಚುನಾವಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ 80,000...
ಮಂಡ್ಯ : 11ನೇ ಸುತ್ತಿನ ಮತ ಎಣಿಕೆಯಲ್ಲಿ 40,000 ಮತಗಳ ಅಂತರದಿಂದ ಸುಮಲತಾ ಮುನ್ನಡೆ…
11ನೇ ಸುತ್ತಿನ ಮತ ಎಣಿಕೆಯಲ್ಲಿ ಸುಮಲತಾ ಮುನ್ನಡೆ
ಸುಮಲತಾ 6,20,683
ನಿಖಿಲ್ 5,80,683
40,000 ಮತಗಳ ಅಂತರದಲ್ಲಿ ಸುಮಲತಾ ಮುನ್ನಡೆ
ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ಮಂಡ್ಯ ಫಲಿತಾಂಶ
ಮಂಡ್ಯ : ಸುಮಲತಾ ಅಂಬರೀಶ್ ಅವರಿಗೆ 5215 ಮತಗಳ ಅಂತರದಿಂದ ಮುನ್ನಡೆ…
ಸುಮಲತಾ ಅಂಬರೀಶ್ ಅವರಿಗೆ 5215 ಮತಗಳ ಅಂತರದಿಂದ ಮುನ್ನಡೆ
ಸುಮಲತಾ 1,56,003
ನಿಖಿಲ್ 1,50,788
5215 ಮತಗಳ ಅಂತರದಲ್ಲಿ ಸುಮಲತಾ ಮುನ್ನಡೆ
ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ಮಂಡ್ಯ ಫಲಿತಾಂಶ
ಮೈಸೂರು : ಪ್ರತಾಪ್ ಸಿಂಹ ಮುನ್ನಡೆ…
ಪ್ರತಾಪ್ ಸಿಂಹ ಮುನ್ನಡೆ.
ಪ್ರತಾಪ್ ಸಿಂಹ- 88719 ಮೈಸೂರು : ಪ್ರತಾಪ್ ಸಿಂಹ ಮುನ್ನಡೆ...
ವಿಜಯಶಂಕರ್-80347
8372 ಮತಗಳಿಂದ ಪ್ರತಾಪ್ ಸಿಂಹ ಮುನ್ನಡೆ.
ಮಂಡ್ಯ : ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಸುಮಲತಾ ಮುನ್ನಡೆ…
ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಸುಮಲತಾ ಮುನ್ನಡೆ
ಸುಮಲತಾ 81853
ನಿಖಿಲ್ 80728
1125 ಮತಗಳ ಅಂತರದಲ್ಲಿ ಸುಮಲತಾ ಮುನ್ನಡೆ
ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ಮಂಡ್ಯ ಫಲಿತಾಂಶ
ಹಾಸನದಲ್ಲಿ ಗೆಲುವಿನತ್ತ ಗೌಡರ ಮೊಮ್ಮಗ ಪ್ರಜ್ವಲ್…
ಹಾಸನ : ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ, ತಾತನ ಕ್ಷೇತ್ರದಲ್ಲಿ ಪ್ರಜ್ವಲಿಸಲು ಸಜ್ಜಾಗುತ್ತಿರುವ ಪ್ರಜ್ವಲ್ ರೇವಣ್ಣ ಅವರು ಒಟ್ಟು 52282 ಮತಗಳ ಭಾರೀ ಅಂತರದಿಂದ ಮುನ್ನುಗ್ಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಎ. ಮಂಜು...
ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುವ ಮೇಕೆ ಮರಿ…
ಬಾಗಲಕೋಟೆ : ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುವ ಮೇಕೆ ಮರಿಯೊಂದು ಪಶು ವೈದ್ಯರಿಗೆ ಅಚ್ಚರಿ ಮೂಡಿಸಿದ್ದು, ತಾಲ್ಲೂಕಿನ ತುಳಸಿಗೇರಿ ಎಂಬ ಗ್ರಾಮದ ಹನುಮಂತ ದಾಸನ್ನವರ ಎಂಬುವವರ ಮನೆಯಲ್ಲಿರುವ ಮೇಕೆ ಮರಿ ಹುಟ್ಟಿದ...
ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ…
ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಎಲ್ಲಾ ರೀತಿಯ ಸಿದ್ಧತೆಗಳು ಅಂತಿಮಘಟ್ಟ ತಲುಪಿದ್ದು, ಗುರುವಾರ ಬೆಳಿಗ್ಗೆ 8 ಗಂಟೆಗೆ ಎಣಿಕಾ ಕಾರ್ಯ ಆರಂಭವಾಗಲಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಉಡುಪಿ...










