ಮಧುಮೇಹ ಮತ್ತು ಮೆಟಬಾಲಿಕ್ ಸಂಡ್ರೋಮ್‍ಗೆ ಆಯುರ್ವೇದ, ಉತ್ಕೃಷ್ಟತಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ.

ಬೆಂಗಳೂರು: ಆಯುರ್ವೇದ ಮಧುಮೇಹ ಮತ್ತು ಮೆಟಬಾಲಿಕ್ ಡಿಸಾರ್ಡರ್’ ಉತ್ಕೃಷ್ಟತಾ ಕೇಂದ್ರ ಸೇರಿದಂತೆ ಕರ್ನಾಟಕದ ನಾಲ್ಕು ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಆಯುಷ್  ಸಚಿವಾಲಯ ಪ್ರಾಯೋಜಿತ ‘ಮಧುಮೇಹ...

ಬ್ರಿಟನ್ ರಾಜ, ಕಿಂಗ್ಸ್ ಚಾರ್ಲ್ಸ್ ಇಂದು ಬೆಂಗಳೂರಿಗೆ ಭೇಟಿ

ಬೆಂಗಳೂರು: ವೈದ್ಯಕೀಯ ಸೌಲಭ್ಯ ಪಡೆಯುವ ಉದ್ದೇಶದಿಂದ ಬ್ರಿಟನ್ ರಾಜ, ಕಿಂಗ್ಸ್ ಚಾರ್ಲ್ಸ್ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ವೈಟ್‍ಫೀಲ್ಡ್ ಬಳಿಯ ಆರೋಗ್ಯ ಕೇಂದ್ರದಲ್ಲೇ ಅವರು ನೆಲೆಸಿದ್ದಾರೆ. ಕಳೆದ ವರ್ಷ ಮೇ 6 ರಂದು ಬ್ರಿಟನ್...

ಪಟಾಕಿ ಉದ್ಯಮದ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು, ಅತಿ ಹೆಚ್ಚು ಪಟಾಕಿಯನ್ನು ಸಿಡಿಸುವಂತೆ ಜನತೆಗೆ ಅಣ್ಣಾಮಲೈ ಸಂದೇಶ.

ಚೆನ್ನೈ: ಇಡೀ ದೇಶ ದೀಪಾವಳಿ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದರೆ ಪರಿಸರ ಹೋರಾಟಗಾರರ 'ಪಟಾಕಿ  ನಿಷೇಧದ ಅಭಿಯಾನದ ನಡುವೆಯೇ ತಮಿಳುನಾಡು ಬಿಜೆಪಿ ನಾಯಕ ಕೆ.ಅಣ್ಣಾಮಲೈ ಇದಕ್ಕೆ ವ್ಯತಿರಿಕ್ತವಾಗಿ ಸಾಕಷ್ಟು ಪಟಾಕಿ ಹೊಡೆಯುವಂತೆ ಕರೆ ನೀಡಿದ್ದಾರೆ....

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಜೀಶನ್ ಸಿದ್ದಿಕಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿಯ ಬಂಧನ.

ನೋಯ್ಡಾ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಹತ್ಯೆಯಾದ ಎನ್‍ಸಿಪಿ ನಾಯಕ ಬಾಬಾ ಸಿದ್ದಿಕಿ ಪುತ್ರ ಜೀಶನ್ ಸಿದ್ದಿಕಿಗೆ ಕೊಲೆ ಬೆದರಿಕೆ ಕರೆ ಮಾಡಿದ್ದ ನೋಯ್ಡಾ ಮೂಲದ 20 ವರ್ಷದ ಯುವಕನನ್ನು ಬಾಂದ್ರಾ ...

ಪ್ಯಾಲೆಸ್ಟೈನ್‍ಗೆ 30 ಟನ್ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ರವಾನೆ ಮಾಡಿದ ಭಾರತ.

ನವದೆಹಲಿ: ಭಾರತವು ಪ್ಯಾಲೆಸ್ಟೈನ್‍ಗೆ ಮತ್ತೊಮ್ಮೆ ಮಾನವೀಯ ನೆರವು ಮಾಡಿದೆ. ಭಾರತವು ಮಂಗಳವಾರ ಪ್ಯಾಲೆಸ್ತೀನ್‍ಗೆ 30 ಟನ್ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿ ಯುದ್ಧ ಪೀಡಿತ ಪ್ರದೇಶಕ್ಕೆ ತನ್ನ ಬೆಂಬಲ ಇದೆ ಎಂಬುದನ್ನು ತಿಳಿಸಿಕೊಟ್ಟಿದೆ....

ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ಗುಂಡಿನ ಚಕಮಕಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ.

ಜಮ್ಮು: ಜಮ್ಮು ಪ್ರದೇಶದ ಅಖ್ನೂರ್ ಸೆಕ್ಟರ್‍ನಲ್ಲಿ ಇಂದು ಬೆಳಗ್ಗೆ ಮತ್ತೆ ಗುಂಡಿನ ಚಕಮಕಿ ಮುಂದುವರೆದಿದೆ. ಜಮ್ಮುವಿನ ಹಳ್ಳಿಯೊಂದರಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕನನ್ನು ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇಲ್ಲಿಯವರೆಗೆ...

ಗುಜರಾತ್ ನ ವಡೋದರಾದಲ್ಲಿ ಪ್ರಧಾನಿ ಮೋದಿ ಜೊತೆ ರೋಡ್ ಶೋ ನಡೆಸಿದ ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಝ್.

ಗುಜರಾತ್: ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಝ್ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಅವರು ಇಂದು ಮುಂಜಾನೆ ಗುಜರಾತ್‍ನ ವಡೋದರ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಡೋರಾದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸ್ಯಾಂಚೆಝ್‍ಗೆ ಅಧಿಕಾರಿಗಳ...

ಆಂಧ್ರಪ್ರದೇಶದ ತಿರುಪತಿಯ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ.

ತಿರುಪತಿ: ಈ ಹಿಂದೆ ಆಂಧ್ರಪ್ರದೇಶದ ತಿರುಪತಿಯ ಹೋಟೆಲ್‍ಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬರುತ್ತಿದ್ದವು ಆದರೆ ಇದೀಗ ತಿರುಪತಿಯಲ್ಲಿರುವ ಪ್ರಸಿದ್ದವಾದ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಸಂದೇಶ ಬಂಧ ಹಿನ್ನಲೆಯಲ್ಲಿ...

ಐರನ್ ಮ್ಯಾನ್ 70.3 ರೇಸ್‍ನಲ್ಲಿ ಸಂಸದ ತೇಜಸ್ವಿ ಸೂರ್ಯಗೆ ಜಯ: ಇವರ ಈ ಸಾಧನೆಗೆ ಮೋದಿ ಅಭಿನಂದನೆ.

ಗೋವಾ: ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಗೋವಾದಲ್ಲಿ ನಡೆದ ಐರನ್‍ಮ್ಯಾನ್ 70.3 ಚಾಲೆಂಜ್ ರೇಸ್‍ನಲ್ಲಿ ಭಾರತದ ಮೊದಲ ಜನಪ್ರತಿನಿಧಿಯಾಗಿ ಜಯಶೀಲರಾಗಿದ್ದಾರೆ. ತೇಜಸ್ವಿ ಸೂರ್ಯ 8 ಗಂಟೆ, 27 ನಿಮಿಷ 32 ಸೆಕೆಂಡುಗಳಲ್ಲಿ...

ಬೆಳಗಾವಿಯಿಂದ ಪುಣೆಗೆ ತೆರಳುತ್ತಿದ್ದ ಬಸ್‍ನಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಬಸ್.

ಕೊಲ್ಹಾಪುರ: ಬೆಳಗಾವಿಯಿಂದ ಪುಣೆಗೆ ಪ್ರಯಾಣಿಸುತ್ತದ್ದ ಖಾಸಗಿ ಟ್ರಾವೆಲ್ ಬಸ್‍ಗೆ ಕೊಲ್ಹಾಪುರದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಪರಿಣಾಮ ಬಸ್ ಗೆ ಬೆಂಕಿ ತಗುಲಿದ ಕಾರಣದಿಂದಾಗಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಆರು ಜನರು...
error: Content is protected !!