ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬಿ ಎಸ್  ಪಿ ಬೆಂಬಲ : ಮಾಯಾವತಿ…

0
ನವದೆಹಲಿ:ಬಿಜೆಪಿಯನ್ನು  ಅಧಿಕಾರದಿಂದ ಹೊರಗುಳಿಸಲು ನಾವು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಲು ಒಪ್ಪಿದ್ದೇವೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ  ಅವರು ತಿಳಿಸಿದ್ದಾರೆ.  ಮಧ್ಯಪ್ರದೇಶ ವಿಧಾನಸಭಾ  ಚುನಾವಣೆಯಲ್ಲಿ   ಕಾಂಗ್ರೆಸ್  114 ಸ್ಥಾನ ಗಳಿಸಿದ್ದು, ಬಹುಮತಕ್ಕೆ 2...

ಐದು  ರಾಜ್ಯಗಳ ಮತದಾರರು ನೀಡಿದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ: ಪ್ರಧಾನಿ ನರೇಂದ್ರ ಮೋದಿ ಟ್ವಿಟ್…

0
ನವದೆಹಲಿ: ಐದು  ರಾಜ್ಯಗಳ ಮತದಾರರು ನೀಡಿದ ತೀರ್ಪನ್ನು ನಾವು ನಮ್ರತೆಯಿಂದ ಒಪ್ಪಿಕೊಳ್ಳುತ್ತೇವೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದೆವು.  ಹಿಂದಿನ ಚುನಾವಣೆಯಲ್ಲಿ ಛತ್ತೀಸ್​ ಗಡ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಗೆಲುವು ನೀಡಿ...

ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ…

0
ಮಧ್ಯಪ್ರದೇಶ : 230 ಕಾಂಗ್ರೆಸ್      : 113 ಬಿಜೆಪಿ          :  109 ಬಿ ಎಸ್ ಪಿ     :   2 ಇತರೆ          :   6 ರಾಜಸ್ಥಾನ :119 ಕಾಂಗ್ರೆಸ್      : 102 ಬಿಜೆಪಿ     ...

ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ:ಸಿದ್ದರಾಮಯ್ಯ ಟ್ವಿಟ್ …

0
ಪಂಚ ರಾಜ್ಯ ಚುನಾವಣಾ ಫಲಿತಾಂಶದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್ ನಲ್ಲಿ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ.ಇದು ಗೆದ್ದು ಬೀಗುವ ಸಮಯ ಅಲ್ಲ. ಸೈದ್ಧಾಂತಿಕವಾಗಿ ಗಟ್ಟಿಗೊಂಡು ನೆಲದಲ್ಲಿ...

ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ…

0
ಮಧ್ಯಪ್ರದೇಶ : 230 ಕಾಂಗ್ರೆಸ್      : 115 ಬಿಜೆಪಿ          :  105 ಬಿ ಎಸ್ ಪಿ     :   4 ಇತರೆ          :   6 ರಾಜಸ್ಥಾನ :119 ಕಾಂಗ್ರೆಸ್      : 104 ಬಿಜೆಪಿ     ...

ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ…

0
ಮಧ್ಯಪ್ರದೇಶ : 230 ಕಾಂಗ್ರೆಸ್      : 115 ಬಿಜೆಪಿ          :  105 ಬಿ ಎಸ್ ಪಿ     :   4 ಇತರೆ          :   6 ರಾಜಸ್ಥಾನ :119 ಕಾಂಗ್ರೆಸ್      : 103 ಬಿಜೆಪಿ     ...

ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ…

0
ಮಧ್ಯಪ್ರದೇಶ : 230 ಕಾಂಗ್ರೆಸ್      : 113 ಬಿಜೆಪಿ          :  107 ಬಿ ಎಸ್ ಪಿ     :   4 ಇತರೆ          :   6 ರಾಜಸ್ಥಾನ :119 ಕಾಂಗ್ರೆಸ್      : 104 ಬಿಜೆಪಿ     ...

ಇಂದು ಪಂಚರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ…

0
ಮುಂಬರುವ ಲೋಕಸಭಾ ಚುನಾವಣೆಯ ರಾಜಕೀಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವ  ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು,   ಛತ್ತೀಸ್‍ಗಢ, ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ ಮತ್ತು ರಾಜಸ್ತಾನ  ರಾಜ್ಯಗಳ  ವಿಧಾನಸಭೆ  ಚುನಾವಣೆ ಮತದಾನದ...

ಕಲಾಪ ನಾಳೆಗೆ ಮುಂದೂಡಿಕೆ…

0
ಬೆಳಗಾವಿ:ಇಂದಿನಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು,ಪರಿಷತ್ ಕಲಾಪದ ಪ್ರಾರಂಭದಲ್ಲೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವ ಅನಂತ್ ಕುಮಾರ್, ಕೇಂದ್ರ ಸಚಿವ ಸಿ.ಕೆ.ಜಾಫರ್ ಷರೀಫ್, ...

ಸಿಎಂ ನಮ್ಮಬಗ್ಗೆ ಹಗುರವಾಗಿ ಮಾತನಾಡಿದ್ದಾರೆ: ಯಡಿಯೂರಪ್ಪ…

0
ಬೆಳಗಾವಿ: ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪರವರು   ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸೊಕ್ಕಿನಿಂದ ದುರಹಂಕಾರದಿಂದ ಮಾತನಾಡುವುದನ್ನು ಬಿಡಬೇಕು. ಸಿಎಂ ನಮ್ಮ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾರೆ. ವಿರೋಧ ಪಕ್ಷ ಅಂದ್ರೆ ಜೀತದಾಳು ಅಂದುಕೊಂಡಿದ್ದಾರಾ?  ಉತ್ತರ...
error: Content is protected !!