ಕಮಲ ಪಾಳಯದಿಂದ ಹಣ ಪಡೆದಿದ್ದರಿಂದ ಉಮೇಶ್ ಜಾಧವ್ ಬಿಜೆಪಿಗೆ ಸೇರ್ಪಡೆ ಆಗುವುದು ಮೊದಲೇ ತೀರ್ಮಾನ ಆಗಿತ್ತು: ಕಾಂಗ್ರೆಸ್ ಟ್ವಿಟ್…

170
firstsuddi

ಬೆಂಗಳೂರು: ಶಾಸಕ ಸ್ಥಾನಕ್ಕೆ ಉಮೇಶ್ ಜಾಧವ್  ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕರ್ನಾಟಕ ಟ್ವಿಟ್ ಮಾಡಿದ್ದು, ಕಮಲ ಪಾಳಯದಿಂದ ಹಣ ಪಡೆದಿದ್ದರಿಂದ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಿಜೆಪಿಗೆ ಸೇರ್ಪಡೆ ಆಗುವುದು ಮೊದಲೇ ತೀರ್ಮಾನ ಆಗಿತ್ತು ಈ ಕಾರಣಕ್ಕಾಗಿಯೇ ಅವರು ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟಿದ್ದಾರೆ ಪಕ್ಷದೊಳಗಿನ ಅಸಹಕಾರದ ಆರೋಪ, ಪಕ್ಷ ತೊರೆಯಲು ನೀಡಿದ ಕಾರಣವಷ್ಟೆ ಎಂದು ಕಾಂಗ್ರೆಸ್ ಕರ್ನಾಟಕ ಟ್ವಿಟ್ ಮಾಡಿದೆ.