ಅಂಬಿ ಅಂತಿಮ ದರ್ಶನಕ್ಕೆ ಸ್ವೀಡನ್  ನಿಂದ ಬೆಂಗಳೂರಿಗೆ ಬಂದ ದರ್ಶನ…

279
firstsuddi

ಬೆಂಗಳೂರು: ಶನಿವಾರ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್​​​ ಅವರ ಅಂತಿಮ ದರ್ಶನ ಪಡೆಯಲು ನಟ ದರ್ಶನ್ ಅವರು ಸ್ವೀಡನ್ ನಿಂದ ಇದೀಗ  ಬೆಂಗಳೂರಿಗೆ  ಆಗಮಿಸಿದ್ದು, ಯಜಮಾನ ಚಿತ್ರದ ಶೂಟಿಂಗ್ ​​​ಗಾಗಿ ದರ್ಶನ್​​​  ಅವರು ಕಳೆದ ವಾರ ಸ್ವೀಡನ್ ​​ಗೆ ತೆರಳಿದ್ದರು. ಅಂಬರೀಶ್ ನಿಧನ ಸುದ್ದಿ ಕೇಳಿದ ಕೂಡಲೇ ಸ್ಪೀಡನ್ ನಲ್ಲಿ ನಡೆಯುತ್ತಿದ್ದ ಯಜಮಾನ ಚಿತ್ರೀಕರಣವನ್ನು ಸ್ಥಗಿತಗೊಳಿಸಿ  ತಕ್ಷಣ ಬೆಂಗಳೂರಿಗೆ ಹೊರಟಿದ್ದಾರೆ.  ದರ್ಶನ್ ಅವರು ಏರ್‌ಪೋರ್ಟ್‌ನಿಂದ ನೇರವಾಗಿ ಕಂಠೀರವ ಸ್ಟೇಡಿಯಂ ಕಡೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.