ಭದ್ರಾ ಹಿನ್ನೀರಿನಲ್ಲಿ ಕಾಲು ಜಾರಿ ಬಿದ್ದು ಗರ್ಭ ಧರಿಸಿದ ಕಾಡಾನೆ ಸಾವು…

279
firstsuddi

ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕಿನ  ಲಕ್ಕವಳ್ಳಿ ಸಮೀಪದ ಮಾವಿನಹಳ್ಳದ ಭದ್ರಾ ಹಿನ್ನೀರಿನಲ್ಲಿ ಗರ್ಭ ಧರಿಸಿದ ಕಾಡಾನೆಯೊಂದು  ನೀರು ಕುಡಿಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದೆ. ನೀರಿನಲ್ಲಿ ತೇಲುತ್ತಿದ್ದ ಕಾಡಾನೆಯ ಮೃತದೇಹವನ್ನು ಅರಣ್ಯಾಧಿಕಾರಿಗಳು ಮೇಲೆತ್ತಿದ್ದು,  ವೈದ್ಯರು ಶವ ಪರೀಕ್ಷೆ ನಡೆಸಿದ್ದಾರೆ.