ಚಿಕ್ಕಮಗಳೂರು : ಶೃಂಗೇರಿ ದೇವಾಲಯದ ಗಾಂಧಿ ಪಾರ್ಕ್, ಹಾಗೂ ಯಾತ್ರಿ ನಿವಾಸಗಳು ಜಲಾವೃತ…

337

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಶೃಂಗೇರಿ ವ್ಯಾಪ್ತಿಯ ಕಿಗ್ಗಾ, ಎಸ್.ಕೆ.ಬಾರ್ಡರ್, ಕೆರೆಕಟ್ಟೆ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆ, ತುಂಗಾ ನದಿ ನೀರಿನ ಮಟ್ಟ ಹೆಚ್ಚಳವಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿ ದೇವಾಲಯದ ಗಾಂಧಿ ಪಾರ್ಕ್ ಹಾಗೂ ಯಾತ್ರಿ ನಿವಾಸಗಳು ಸಂಪೂರ್ಣ ಜಲಾವೃತವಾಗಿದ್ದು, ಮಠದ ಭೋಜನ ಶಾಲೆಯ ಕೆಳ ಅಂತಸ್ಥಿಗೂ ನೀರು ನುಗ್ಗಿದ್ದು, ಭಾರಿ ಮಳೆಯಿಂದಾಗಿ ಜನರು ಕಂಗಾಲಾಗಿದ್ದಾರೆ.