ಪ್ರಭಾಸ್ ಅಭಿನಯದ “ಸಾಹೋ” ಚಿತ್ರ ಟೀಸರ್ ಬಿಡುಗಡೆ…

679

ಹೈದರಾಬಾದ್ : ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಿರುವ “ಸಾಹೋ” ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಶುಭಾರಂಭವನ್ನು ಕಂಡಿದೆ. ಚಿತ್ರವನ್ನು ಸುಜೀತ್ ಅವರು ನಿರ್ದೇಶನ ಮಾಡಿದ್ದು, ಆಗಸ್ಟ್ 15 ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.