ಸಪ್ತಪದಿ ತುಳಿಯಲು ಸಜ್ಜಾದ ನರೇಶ್, ಪವಿತ್ರಾ

65
firstsuddi

ಪವಿತ್ರಾ ಲೋಕೇಶ್ ಮತ್ತು ನರೇಶ್ ರಿಲೇಷನ್ ಶಿಪ್ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಎಲ್ಲಾ ವಿವಾದಕ್ಕೂ ಪವಿತ್ರಾ, ನರೇಶ್ ಅಂತ್ಯ ಹಾಡಿದ್ದಾರೆ. ಸಪ್ತಪದಿ ತುಳಿಯಲು ಈ ಜೋಡಿ ಸಜ್ಜಾಗಿದ್ದಾರೆ.

ನಟ ನರೇಶ್ ತಮ್ಮ ಟ್ವಿಟರ್ ಮೂಲಕ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಕೇಕ್ ಕಟ್ ಮಾಡಿ, ಸಿಹಿ ಚುಂಬನ ನೀಡುವ ಮೂಲಕ ಪವಿತ್ರಾ ಅವರನ್ನು ಶೀಘ್ರದಲ್ಲಿಯೇ ಮದುವೆಯಾಗಲಿದ್ದೇನೆ ಎಂದು ನರೇಶ್ ಘೋಷಿಸಿದ್ದಾರೆ. ಹೊಸ ವರ್ಷ, ಹೊಸ ಹೆಜ್ಜೆ ನಿಮ್ಮ ಹಾರೈಕೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ.

ಸದ್ಯ ಮದುವೆ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳು ನರೇಶ್ ಹಾಗೂ ಪವಿತ್ರಾಗೆ ಶುಭ ಹಾರೈಸುತ್ತಿದ್ದಾರೆ.