ಅಪ್ರಾಪ್ತ ಬಾಲಕಿ ಮೇಲೆ  ಅತ್ಯಾಚಾರ  ಮಾಡಿದ ಸೇನಾ ಸಿಬ್ಬಂದಿ.

240
ಕೋಲ್ಕತ್ತಾ : ಸೇನೆಯ ತರಬೇತಿ ಕ್ಯಾಂಪ್‍ನಲ್ಲಿ ಸೇನಾ ಸಿಬ್ಬಂದಿಯೊಬ್ಬರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಕೋಲ್ಕಾತ್ತಾದಲ್ಲಿ ನಡೆದಿದ್ದು, ಭಾರತೀಯ ಸೇನೆಯ ಪೂರ್ವ ಕಮಾಂಡ್  ಕೇಂದ್ರಕಚೇರಿ ಇರುವ ಪೋರ್ಟ್ ವಿಲಿಯಂನಲ್ಲಿ ಓಲ್ಡ್ ಬಾಪು ಲೇನ್‍ನಲ್ಲಿದ್ದ ಇನ್ನೋರ್ವ ಸೇನಾ ಸಿಬ್ಬಂದಿಯ ಪುತ್ರಿ ಮನೆಯಲ್ಲಿ ಒಬ್ಬಳೇ ಇರುವಾಗ ಈ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದ್ದು, ಈ ಕುರಿತು ಸೇನೆಯ ಗ್ರೂಪ್ ಡಿ ಸಿಬ್ಬಂದಿಯಾಗಿದ್ದ ಆರೋಪಿ ಸಾಗರ್ ಮಲ್ಲಿಕ್ ಅವರನ್ನು ಪೊಲೀಸರು ಬಂಧಿಸಿ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.