ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವು…

233
firstsuddi

ಚಿಕ್ಕಮಗಳೂರು : ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗೆಲುವು

ಎಣಿಕೆಯಾದ ಮತಗಳು 1151012
ಒಟ್ಟು  ಸ್ವೀಕೃತ ಅಂಚೆ ಮತಗಳು 1881
ತಿರಸ್ಕೃತ ಅಂಚೆಮತಗಳು 611
ನೋಟ 7360 
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಪಡೆದ ಮತ 718916
ಜೆಡಿಎಸ್  ಅಭ್ಯರ್ಥಿ ಪ್ರಮೋದ್ ಮಧ್ವರಾಜ್  ಪಡೆದ ಮತಗಳು  369317
ಶೋಭಾ ಕರಂದ್ಲಾಜೆ  ಅವರ ಜಯದ ಅಂತರ 349599 ಮತಗಳ ಅಂತರದಿಂದ  ಜಯಗಳಿಸಿದ್ರು.