ವಾಷಿಂಗ್ಟನ್ : ಭಾರತೀಯ-ಅಮೆರಿಕನ್ ಯುಎಸ್ ನೌಕಾಪಡೆಯ ಶಾಂತಿ ಸೇಥಿ ಅವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ರಕ್ಷಣಾ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಶಾಂತಿ ಸೇಥಿ ಅವರು ಡಿಸೆಂಬರ್ 2010ರಿಂದ ಮೇ 2012ರವರೆಗೆ ಕ್ಷಿಪಣಿ ವಿದ್ವಂಸಕ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಮೂಲದ ಅಮೆರಿಕ ನೌಕೆಯ ಮೊದಲ ಮಹಿಳಾ ಕಮಾಂಡರ್ ಕೂಡ ಆಗಿದ್ದರು. 1960ರಲ್ಲಿ ಶಾಂತಿ ಅವರ ತಂದೆ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲೇ ನೆಲೆಸಿದರು.










