ಚಿಕ್ಕಮಗಳೂರು: ಕರ್ನಾಟಕ ವಿಕಾಸ ರಂಗದ ಜಿಲ್ಲಾಧ್ಯಕ್ಷರಾಗಿ ಸಾಹಿತಿ, ಬರಹಗಾರ, ಕುಂದೂರು ಅಶೋಕ್ ನೇಮಕವಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ. ಪ್ರಸ್ತುತ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಲೇಖಕ ಕುಂದೂರು ಅಶೋಕ್ ಆರು ಕವನ ಸಂಕಲನ. ಎರಡು ವಿಚಾರ ಸಾಹಿತ್ಯ. ಒಂದು ಜಾನಪದ ಸಾಹಿತ್ಯ. ಒಂದು ಕಥಾ ಸಂಕಲನವನ್ನು ಬರೆದಿದ್ದಾರೆ