ಚಿಕ್ಕಮಗಳೂರು : ಹೆಚ್.ಡಿ.ವಿನಯ್‍ರಾಜ್ ಅವರಿಗೆ ಕಾರ್ಮಿಕ ವಿಭಾಗದ ವತಿಯಿಂದ ಸನ್ಮಾನ…

615
firstsuddi

ಚಿಕ್ಕಮಗಳೂರು : ಜಾತ್ಯಾತೀತ ಯುವ ಜನತಾದಳದ ಜಿಲ್ಲಾಧ್ಯಕ್ಷರಾಗಿ ನೇಮಕವಾದ ಹೆಚ್.ಡಿ.ವಿನಯ್‍ರಾಜ್ ಅವರನ್ನು ಪಕ್ಷದ ಕಾರ್ಮಿಕ ವಿಭಾಗದ ವತಿಯಿಂದ ಇಂದು ಸನ್ಮಾನಿಸಲಾಯಿತು, ವಿಭಾಗದ ಜಿಲ್ಲಾಧ್ಯಕ್ಷ ಮಾನು ಮಿರಾಂಡ, ರಾಜ್ಯ ವಿಶ್ವಕರ್ಮ ರಾಜಕೀಯ ಕ್ರಿಯಾ ಸಮಿತಿಯ ಸಂಚಾಲಕ ಎನ್.ಎಸ್.ಜಗದೀಶಾಚಾರ್, ತೊಟ್ಟಿಮನೆ ಚಂದ್ರಶೇಖರ್ ಇದ್ದಾರೆ.