ಮೂಡಿಗೆರೆ : ಗ್ರಾಮೀಣಕೂಟ ಸಂಸ್ಥೆ ವತಿಯಿಂದ ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ…

223

ಮೂಡಿಗೆರೆ : ಇಲ್ಲಿನ ಗ್ರಾಮೀಣಕೂಟ ಮೂಡಿಗೆರೆ ಶಾಖೆ ವತಿಯಿಂದ ಬಣಕಲ್, ಮೂಡಿಗೆರೆ, ಬಾಳೂರು ಹಾಗೂ ಗೋಣಿಬೀಡು ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ದ್ರಾವಣವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಲಯ ವ್ಯವಸ್ಥಾಪಕರಾದ ಸಿ. ನಾಗಪ್ಪ, ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ್, ಧರ್ಮಯ್ಯ ಹಾಗೂ ಸಿಬ್ಬಂದಿಗಳು ಇದ್ದರು.