ಸ್ಥಳಿಯ ಸುದ್ದಿ ಮೂಡಿಗೆರೆ: ತಂದೆಯೇ ಮಗನ ಮೇಲೆ ಗುಂಡು ಹಾರಿಸಿ ಬರ್ಬರ ಹತ್ಯೆ… By FirstSuddi - August 11, 2021 202 FacebookTwitterWhatsAppTelegramPinterest ಮೂಡಿಗೆರೆ : ತಂದೆಯೇ ಮಗನ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಗೋಣಿಬೀಡುನಲ್ಲಿ ನಡೆದಿದೆ.ಕಿರಣ್(29) ತಂದೆಯ ಗುಂಡಿಗೆ ಬಲಿಯಾಗಿದ್ದು. ತಂದೆ ಲಕ್ಷ್ಮಣ್(70) ಎಂಬಾತ ಹತ್ಯೆ ಮಾಡಿದ್ದಾನೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.