ಮೂಡಿಗೆರೆ : ವಯೋವೃದ್ದೆಯ ಚಿನ್ನದ ಸರ ಕಸಿದು ಪರಾರಿಯಾದ ದುರುಳರು…

2543
firstsuddi

ಮೂಡಿಗೆರೆ : ವಯೋವೃದ್ದೆಯ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ತಾಲ್ಲೂಕಿನ ಮಣ್ಣಿಕೆರೆಯಲ್ಲಿ ನಡೆದಿದೆ. ಮೀನಾಕ್ಷಿ (65) ಸರ ಕಳೆದುಕೊಂಡ ಮಹಿಳೆ ಎನ್ನಲಾಗಿದ್ದು, ಮನೆ ಮುಂದೆಯೇ ಸರ ಕಸಿದು ಕಳ್ಳರು ಪರಾರಿಯಾಗಿದ್ದು, ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೂಡಿಗೆರೆ ಠಾಣಾಧಿಕಾರಿ ರಮೇಶ್, ವೃತ್ತ ನಿರೀಕ್ಷಕ ರಘು ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.