ಕೊಟ್ಟಿಗೆಹಾರದಲ್ಲಿ ಗಣಪತಿ ಸೇವಾ ಸಮಿತಿ ವತಿಯಿಂದ ರಾಜಶೇಖರಾನಂದ ಸ್ವಾಮೀಜಿಗೆ ಸ್ವಾಗತ.           

39

 ಕೊಟ್ಟಿಗೆಹಾರ : ಮೂಡಿಗೆರೆಯಲ್ಲಿ  ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮವೊಂದಕ್ಕೆ ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ ಚಾರ್ಮಾಡಿ ಘಾಟ್ ಮೂಲಕ ಕಾರಿನಲ್ಲಿ ಕೊಟ್ಟಿಗೆಹಾರಕ್ಕೆ ಆಗಮಿಸಿದಾಗ ಕೊಟ್ಟಿಗೆಹಾರ ಗಣಪತಿ ಸೇವಾ ಸಮಿತಿ ವತಿಯಿಂದ ಅವರಿಗೆ ಹಾರಾರ್ಪಣೆ ಮಾಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಎ.ಆರ್.ಅಭಿಲಾಷ್,ಅರುಣ್, ಕಿರಣ್, ವೇಣುಗೋಪಾಲ್ ಪೈ,ಸಂಜಯ್ ಗೌಡ,ಸಾಗರ್ ಗೌಡ,ಎ.ಎಸ್.ಅಶ್ವಥ್,ರಾಜೇಶ್,ಶಂಕರ್ ಆಚಾರ್ಯ,ದರ್ಮರಾಜ್ ಬಿನ್ನಡಿ,ಮತ್ತಿತರರು ಇದ್ದರು.