ಚಿಕ್ಕಮಗಳೂರು : ಕುಟುಂಬಸ್ಥರಿಂದ ಸಿದ್ದಾರ್ಥ್ ಸಮಾಧಿಗೆ ಇಂದು ಕೂಡ ಪೂಜೆ…

254
firstsuddi

ಮೂಡಿಗೆರೆ : ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರು ನಮ್ಮನ್ನು ಅಗಲಿ ಇಂದಿಗೆ ಐದು ದಿನ ಆಗಿದ್ದು, ಕುಟುಂಬಸ್ಥರಿಂದ ಸಿದ್ದಾರ್ಥ್ ಅವರ ಸಮಾಧಿಗೆ ಇಂದು ಕೂಡಾ ಪೂಜೆ ಸಲ್ಲಿಸಲಾಗಿದ್ದು, ತಾಲ್ಲೂಕಿನ ಚೇತನಹಳ್ಳಿ ಎಸ್ಟೇಟ್‍ನಲ್ಲಿರುವ ಸಿದ್ದಾರ್ಥ್ ಅವರ ಸಮಾಧಿ ಸ್ಥಳಕ್ಕೆ ಕುಟುಂಬಸ್ಥರು ಭೇಟಿ ನೀಡಿ ಸಿದ್ದಾರ್ಥ್ ಅವರ ಆತ್ಮಕ್ಕೆ ಶಾಂತಿ ಕೋರಿ ತಾಯಿ, ಪತ್ನಿ ಹಾಗೂ ಸಂಬಂಧಿಕರಿಂದ ಪೂಜೆ ಸಲ್ಲಿಸಲಾಯಿತು.