ಚಿಕ್ಕಮಗಳೂರು : ಜಮೀನು ಸ್ವಾಧೀನಪಡಿಸಿಕೊಳ್ಳಲು ಕಿಡಿಗೇಡಿಗಳಿಂದ ವಾಮಚಾರ ಪ್ರಯೋಗ…

292
firstsuddi

ಚಿಕ್ಕಮಗಳೂರು : ಜಮೀನು ಸ್ವಾಧೀನಪಡಿಸಿಕೊಳ್ಳಲು ಕಿಡಿಗೇಡಿಗಳು ಜಮೀನಿನಲ್ಲಿ ವಾಮಚಾರ ಪ್ರಯೋಗ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ವಾಸುದೇವಿ ಶೆಟ್ಟಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸುತ್ತ ಗುಂಡಿ ತೆಗೆದು ಮಾಟ ಮಂತ್ರದ ಪ್ರಯೋಗ ಮಾಡಿದ್ದು, ಜಮೀನು ಮಾರಾಟ ಮಾಡಲಿ ಎಂದು ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕಿಡಿಗೇಡಿಗಳು ಮಾಡಿರುವ ಕೃತ್ಯದಿಂದ ವಾಸುದೇವಿ ಶೆಟ್ಟಿ ಕುಟುಂಬ ಆತಂಕಗೊಳಗಾಗಿದ್ದಾರೆ.