ಚಿಕ್ಕಮಗಳೂರು : ಜೆಸಿಐ ಚಿಕ್ಕಮಗಳೂರು ಮಲ್ನಾಡ್ ವತಿಯಿಂದ ಲೈನ್ ಮ್ಯಾನ್ ಶ್ರೀಯುತ ದೇವೇಂದ್ರಪ್ಪ ಕೆ. ಅವರಿಗೆ ಸನ್ಮಾನ…

339
firstsuddi

ಚಿಕ್ಕಮಗಳೂರು : ಜೆಸಿಐ ಚಿಕ್ಕಮಗಳೂರು ಮಲ್ನಾಡ್ ವತಿಯಿಂದ ಮೆಸ್ಕಾಂ ನ ಲೈನ್ ಮ್ಯಾನ್ ಶ್ರೀಯುತ ದೇವೇಂದ್ರಪ್ಪ ಕೆ. ಇವರಿಗೆ ತಮ್ಮ ನಿರ್ಲಿಪ್ತ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು,, ಸಭೆಯಲ್ಲಿ ಅಧ್ಯಕ್ಷರಾದ ವಿಜಯಕುಮಾರ್, ಪೂರ್ವಾದ್ಯಕ್ಷರಾದ ಅನಿಲ್ ಆನಂದ್, ಕಾರ್ಯದರ್ಶಿ ನೀತನ್ ಡಿಸೋಜ, ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಮೆಸ್ಕಾಂನ ಜೆ.ಇ. ಗಿರೀಶ್ ಸಿ. ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು