ಚಿಕ್ಕಮಗಳೂರು : ರಸ್ತೆ ಬದಿ ಪ್ರವಾಸಿಗರು ಕುಡಿದು ಬಿಸಾಡಿದ ಮಿರಿಂಡಾ ಟಿನ್ ಒಳಗೆ ಹಾವಿನ ತಲೆ ಸಿಕ್ಕಿಹಾಕಿಕೊಂಡ ಘಟನೆ ತಾಲ್ಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ. ರಸ್ತೆ ಬದಿಯಲ್ಲಿ ಕುಡಿದು ಬಿಸಾಡಿದ ಮಿರಿಂಡಾ ಟಿನ್ ಒಳಗೆ ಕೆರೆ ಹಾವು ತಲೆಯನ್ನು ಹಾಕಿದ್ದು, ಅದನ್ನು ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದ ಹಾವನ್ನು ಕಂಡ ಅದೇ ದಾರಿಯಲ್ಲಿ ಸಾಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಹಾಗೂ ಅವರ ಪತ್ನಿ ಹಾವಿನ ತಲೆಯಿಂದ ಬಾಟಲಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಮಿರಿಂಡಾ ಟಿನ್‍ಗೆ ಸಿಕ್ಕಿಹಾಕಿಕೊಂಡ ಹಾವನ್ನು ರಕ್ಷಣೆ ಮಾಡಿದ ಶ್ರೀದೇವ್ ಹಾಗೂ ಅವರ ಪತ್ನಿ…