ಚಿಕ್ಕಮಗಳೂರು : ಮೆಸ್ಕಾಂ ಸಹಾಯಕ ಇಂಜಿನಿಯರ್ ರಾಘವೇಂದ್ರ ಎಸಿಬಿ ಬಲೆಗೆ…

168
firstsuddi
ಚಿಕ್ಕಮಗಳೂರು :ನಗರದ ಮೆಸ್ಕಾಂ ಕಚೇರಿಯ ಇಂಜಿನಿಯರ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು .ಮೆಸ್ಕಾಂ ಸಹಾಯಕ ಎಂಜಿನಿಯರ್ ರಾಘವೇಂದ್ರ  ಲಂಚಕ್ಕೆ ಬೇಡಿಕೆಯಿಟ್ಟು ವಿದ್ಯುತ್ ಸಂಪರ್ಕ ನೀಡಲು ಸತಾಯಿಸುತ್ತಿದ್ದ  ಎನ್ನಲಾಗಿದ್ದು.ಎಂಟು ಸಾವಿರ ಹಣ ಕೊಡುವಂತೆ ಬೇಡಿಕೆ  ಇಟ್ಟಿದ್ದು.     ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.