ಚಿಕ್ಕಮಗಳೂರು : ರಾಷ್ಟೀಯ ಭಾವೈಕ್ಯತ ದಿನಾಚರಣೆ ಅಂಗವಾಗಿ ಜೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆಯ ವತಿಯಿಂದ ನಗರದ ವಿವಿಧ ಶಾಲಾ ಕಾಲೇಜ್‍ಗಳಲ್ಲಿ ರಾಷ್ಟೀಯ ಭಾವೈಕ್ಯತ ಪ್ರತಿಜ್ಞಾವಿಧಿಯನ್ನು ಬೋಧಿಸುವ ಮೂಲಕ ರಾಷ್ಟ್ರೀಯ ಭಾವೈಕ್ಯತ ದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಜೆ.ಸಿ.ಐ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆಯ ಅಧ್ಯಕ್ಷರಾದ ವಿಜಯ್ ಕುಮಾರ್, ಜೆ.ಸಿ ಚೈತ್ರಾ ಗಿರಿಧರ್, ಕೃಷ್ಣಮೂರ್ತಿ, ಎಂ.ಇ.ಎಸ್ ಶಾಲೆಯಲ್ಲಿ ಪ್ರಾಂಶುಪಾಲರಾದ ಜೆ.ಸಿ ವಿಷ್ಣುವರ್ಧನ್, ಬಿ.ಜಿ.ಎಸ್ ಶಾಲೆಯಲ್ಲಿ ಪ್ರಾಂಶುಪಾಲರಾದ ಜೆ.ಸಿ ಸುರೇಂದ್ರ, ಟಿ.ಎಂ.ಸ್ ಶಾಲೆಯಲ್ಲಿ ಪ್ರಾಂಶುಪಾಲರಾದ ಜೆ.ಸಿ ಇಂದ್ರೇಶ್, ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠ ಶಾಲೆ ಹಿರೇಕೊಳಲೆಯಲ್ಲಿ ಪ್ರಾಂಶುಪಾಲರಾದ ಜೆ.ಸಿ ಅಣ್ಣಾ ನಾಯಕ್, ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠ ಶಾಲೆ ಆಜಾದ್ ಪಾರ್ಕ್ ಶಾಲೆಯಲ್ಲಿ ಕಾರ್ಯದರ್ಶಿ ಜೆ.ಸಿ ನೀತನ್ ಡಿಸೋಜಾ, ಜೆ.ಸಿ ಅನಿಲ್ ಆನಂದ್, ಜೆ.ಸಿ ವೇಣುಗೋಪಾಲ್, ಚೇತನ ಪಬ್ಲಿಕ್ ಶಾಲೆಯಲ್ಲಿ ಜೆ.ಸಿ ಚೇತನ್ ಕುಮಾರ್, ಮುಂತಾದವರು ಎಲ್ಲಾ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ರಾಷ್ಟೀಯ ಭಾವೈಕ್ಯತ ದಿನಾಚರಣೆ ಅಂಗವಾಗಿ ಜೆ.ಸಿ.ಐ ಚಿಕ್ಕಮಗಳೂರು ಮಲ್ನಾಡ್ ಸಂಸ್ಥೆಯ ವತಿಯಿಂದ ವಿವಿಧ...










