ಬೆಂಗಳೂರು : ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣೆ ಎದುರಿಸಿರುವ ಕನ್ನಡದ ಖ್ಯಾತ ನಿರೂಪಕಿ, ನಟಿ ಅನುಶ್ರೀ ಅವರು ನಾನು ಕನ್ನಡಿಗರು ನೀಡಿರುವ ಈ ಹೆಸರಿಗೆ ಧಕ್ಕೆ ತರುವಂತಹ ಕೆಲಸ ಇದುವರೆಗೂ ಮಾಡಿಲ್ಲ ಮುಂದೇನು ಮಾಡುವುದಿಲ್ಲ ಎಂದು ವೀಡಿಯೋ ಮಾಡುವ ಮೂಲಕ ಕಣ್ಣೀರು ಸುರಿಸಿದ್ದಾರೆ.









