ನಟಿ ಪೂನಂಪಾಂಡೆ ತನ್ನ ಒಳ ಉಡುಪನ್ನು ಬಿಚ್ಚಿ ಪಾಕಿಸ್ತಾನ ಮಾಧ್ಯಮಗಳ ಮೇಲೆ ಆಕ್ರೋಶ…

247

ಮುಂಬೈ : ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನ ಯುದ್ದ ವಿಮಾನವನ್ನು ಹೊಡೆದುರುಳಿಸಿ ಮನೆ ಮಾತಾಗಿದ್ದು, ಪಾಕಿಸ್ತಾನ ಮಾಧ್ಯಮಗಳು ಅವಹೇಳನಕಾರಿಯಾಗಿ ಅಭಿನಂದನ್ ಅವರನ್ನು ಜಾಹಿರಾತಿನಲ್ಲಿ ತೋರಿಸಿದ್ದು, ಇದರ ಬಗ್ಗೆ ನಟಿ ಪೂನಂಪಾಂಡೆ ತಿರುಗೇಟು ನೀಡಿದ್ದು, ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಪಂದ್ಯ ಭಾನುವಾರ ನಡೆಯಲಿದ್ದು, ಪಂದ್ಯದ ಪ್ರಚಾರಕ್ಕಾಗಿ ಭಾರತ ಕ್ರಿಕೆಟ್ ಟೀಂ ಬಗ್ಗೆ ಅವಹೇಳನಕಾರಿಯಾಗಿ ತೋರಿಸಿದ್ದು, ಪಾಕಿಸ್ತಾನದ ಜಾಹಿರಾತಿಗೆ ನನ್ನ ಉತ್ತರ ಟೀ ಕಪ್ ಮೇಲೆ ಏಕೆ ಜೋಕ್. ನಿಮಗೆ ಬೇಕಾಗಿರುವುದು ಈ ಕಪ್ ಎಂದು ತನ್ನ ಒಳ ಉಡುಪನ್ನು ಬಿಚ್ಚಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.