
ಮೂಡಿಗೆರೆ : 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಳಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100ರಷ್ಟು ಪಲಿತಾಂಶ ಲಭಿಸಿದ್ದು, ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 10 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಕ್ರ ಸಂ ವಿದ್ಯಾರ್ಥಿಗಳ ಹೆಸರು ಪಡೆದ ಅಂಕ
1 ಶಶಾಂಕ್ ಎಮ್ ಕೆ 617
2. ಜೋಷಿಲ್ ರೋಷನ್ ಪಿಂಟೋ 611
3. ಈರಮ್ ಜೈರಾ 600
4. ವಿಹಾರಿ ವಿ 585
5. ಪ್ರಾರ್ಥನಾ ಹೆಚ್ ಪಿ 570
6. ಪ್ರತೀಕ್ಷಾ ಶೆಟ್ಟಿ 570
7. ಪ್ರಹಾಲ್ ಟಿ ಆರ್ 566
8. ಕಾವ್ಯ ಎನ್ 565
9. ರಜತ್ ಜಿ 555
10. ಶಾಶ್ವತ್ ಬಿ ಜೆ 543
ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಮತಿ. ಹೆಚ್. ಹೆಚ್. ಸಾವಿತ್ರಿಯವರು, ಆಡಳಿತಾಧಿಕಾರಿಗಳಾದ ಶ್ರೀ ಸುರೇಶ್ ಮತ್ತು ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಲೂರ್ದು ಮೇರಿ ಎಸ್ ಹಾಗೂ ಹಿರಿಯ ಮಾರ್ಗದರ್ಶಿ ಶಿಕ್ಷಕರಾದ ಶ್ರೀ ವಿ.ಬಿ ಕನಗಿನಹಾಳ್‌ರವರು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.












