ಮೂಡಿಗೆರೆ : ಗ್ರಾ.ಪಂ ಚುನವಾಣೆ-ಬಾಳೂರಿನಲ್ಲಿ 10 ಮಂದಿ ನಾಮಪತ್ರ ಸಲ್ಲಿಕೆ…

289
firstsuddi

ಕೊಟ್ಟಿಗೆಹಾರ : ಗ್ರಾ.ಪಂ ಚುನವಾಣೆ ಹಿನ್ನಲೆಯಲ್ಲಿ ಬಾಳೂರಿನಲ್ಲಿ 10 ಮಂದಿ ನಾಮಪತ್ರ ಸಲ್ಲಿಸಿದರು.
ಭಾಗ 1 ರಲ್ಲಿ ಮನೋಜ್‍ಕುಮಾರ್ ಜೆ (ಸಾಮಾನ್ಯ), ಬಿ.ಎಂ. ಕೃಷ್ಣೆಗೌಡ (ಸಾಮಾನ್ಯ), ತುಳಸಿ (ಪರಿಶಿಷ್ಟ ಪಂಗಡ), ಮೀನಾಕ್ಷಿ (ಸಾಮಾನ್ಯ), ಭಾಗ 2 ರಲ್ಲಿ ಮಹೇಶ್ (ಪರಿಶಿಷ್ಟ ಜಾತಿ), ಮಂಜುನಾಥ (ಸಾಮಾನ್ಯ), ನಾಗರಾಜ್ (ಸಾಮಾನ್ಯ), ಕಲ್ಲೇಶ್ (ಸಾಮಾನ್ಯ), ಗೀತಾ ಕೆ.ಆರ್ (ಪರಿಶಿಷ್ಟ ಜಾತಿ ಮಹಿಳೆ), ಪ್ರಕಾಶ್ ಬಿ.ಎಂ (ಪರಿಶಿಷ್ಟ ಜಾತಿ) ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣಾಧಿಕಾರಿಯಾಗಿ ನಂಜುಂಡಯ್ಯ, ಸಹಾಯಕ ಚುನಾವಣಾಧಿಕಾರಿಯಾಗಿ ಶಾಂತಕುಮಾರ್ ಇದ್ದರು.