ಮೂಡಿಗೆರೆ : ಗ್ರಾ.ಪಂ ಚುನಾವಣೆ ಹಿನ್ನೆಲೆ, ಬಾಳೂರಿನಲ್ಲಿ ಮೂರು ನಾಮಪತ್ರ ಸಲ್ಲಿಕೆ…

214
firstsuddi

ಕೊಟ್ಟಿಗೆಹಾರ : ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಬಾಳೂರಿನಲ್ಲಿ 3 ನಾಮಪತ್ರ ಸಲ್ಲಿಕೆಯಾಗಿದೆ.
ಕೃಷ್ಣೆಗೌಡ (ಸಾಮಾನ್ಯ ಪುರುಷ), ಜಯಶ್ರೀ (ಸಾಮಾನ್ಯ ಮಹಿಳೆ), ಶ್ವೇತಾ (ಪರಿಶಿಷ್ಟ ಪಂಗಡ) ನಾಮಪತ್ರ ಸಲ್ಲಿಸಿದ್ದು ಈವರೆಗೆ 16 ಮಂದಿ ಬಾಳೂರು ಗ್ರಾ.ಪಂಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಅಧಿಕಾರಿಯಾಗಿ ನಂಜುಂಡಯ್ಯ, ಸಹಾಯಕ ಚುನಾವಣಾಧಿಕಾರಿಯಾಗಿ ಶಾಂತಕುಮಾರ್ ಇದ್ದರು.