ಮೂಡಿಗೆರೆ : ದೇವರಮನೆಯ ಶ್ರೀಕಾಲಭೈರವೇಶ್ವರ ದೇವಾಲಯದ ಹುಂಡಿ ಕಳ್ಳತನ…

1770
firstsuddi

ಮೂಡಿಗೆರೆ : ದೇವರಮನೆಯ ಕಾಲಭೈರವೇಶ್ವರ ದೇವಾಲಯದಲ್ಲಿ ನಿನ್ನೆ ತಡರಾತ್ರಿ ದೇವಾಲಯಕ್ಕೆ ನುಗ್ಗಿ ಹುಂಡಿ ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಬಳಿಕ ದೇವರಮನೆಗೆ ಸಮೀಪವಿರುವ ಕೋಗಿಲೆ ಗ್ರಾಮದ ಬಳಿ ಹುಂಡಿಯನ್ನು ಎಸೆದು ಹಣವನ್ನು ತೆಗೆದುಕೊಂಡು ಹೋಗಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.