ಮೂಡಿಗೆರೆ : . ನಾನು ಸಿಎಲ್‍ಪಿ ಲೀಡರ್ ಇದೀನಿ, ಮಾಜಿ ಸಿಎಂ ಇದೀನಿ, ಆದರೆ ಇಲ್ಲಿ ತಹಾಶೀಲ್ದಾರ್ ಪತ್ತೇನೆ ಇಲ್ಲ : ಸಿದ್ದರಾಮಯ್ಯ.

1239
firstsuddi

ಮೂಡಿಗೆರೆ : ಭಾರಿ ಮಳೆಯಿಂದ ಹಾನಿಯಾಗಿರುವ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಸಿಎಲ್‍ಪಿ ಲೀಡರ್ ಹಾಗೂ ಮಾಜಿ ಮುಖ್ಯಮಂತ್ರಿ ಬಂದಿದ್ದೇನೆ. ಆದರೆ ಇಲ್ಲಿ ತಹಶೀಲ್ದಾರ್ ಪತ್ತೇನೆ ಇಲ್ಲ. ರೆವೆನ್ಯೂ ಇನ್ಸ್‍ಪೆಕ್ಟರ್ ಬಂದ ಕೂಡಲೇ ಮುಖ ತೋರಿಸಿ ಗಿರಾಕಿ ಹೋಗೆ ಬಿಟ್ಟಾ. ನಾನು ಬಂದರೂ ಕೂಡಾ ಯಾವಾ ಅಧಿಕಾರಿಗಳು ಇಲ್ಲಿ ಬಂದಿಲ್ಲ. ಈ ಸರ್ಕಾರವನ್ನು ಏನೆಂದು ಕರೆಯಬೇಕು? ಮೃತ ರೈತರ ಭೇಟಿ ನೀಡಿದ ಬಳಿಕ ಸರ್ಕಾರದ ವಿರುದ್ಧ ಗರಂ ಆದರು.