ಮೂಡಿಗೆರೆ : ಭಾರಿ ಮಳೆಯಿಂದಾಗಿ ಬಾಳೂರು ಗ್ರಾಮದಲ್ಲಿ ನಿನ್ನೆ ಗುಡ್ಡ ಕುಸಿದು ತಾಯಿ ಮಗ ಮೃತಪಟ್ಟಿದ್ದು, ಶೇಷಮ್ಮ ಹಾಗೂ ಸತೀಶ್ ಮೃತ ದುರ್ಧೈವಿಗಳು ಎನ್ನಲಾಗಿದ್ದು, ಗುಡ್ಡ ಕುಸಿತವಾಗಿದ್ದರಿಂದ ಬಾಳೂರು ಹೊರಟ್ಟಿ ರಸ್ತೆ ಸಂಪರ್ಕ ಬಂದ್ ಆಗಿದ್ದು, ಮೃತದೇಹವನ್ನು ಕೊಂಡೊಯ್ಯಲು ಮಾರ್ಗವಿಲ್ಲದೇ ಸಂಬಂಧಿರಕರ ಗೋಳಾಟವಾಗಿದ್ದು, ಮೂಡಿಗೆರೆ ಎಂಜಿಎಂ ಆಸ್ಪತ್ರೆಯ ಆವರಣದಲ್ಲಿ ನಿನ್ನೆಯಿಂದಲೂ ಆಂಬುಲೆನ್ಸ್‍ನಲ್ಲಿರುವ ಮೃತ ದೇಹವನ್ನು ಕೊಂಡೊಯ್ಯಲು ರಸ್ತೆಯಿಲ್ಲದೇ ಸಂಬಂಧಿಕರು ಪರದಾಡುವಂತಾಗಿದೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ರಸ್ತೆ ಇಲ್ಲದೇ ನಿನ್ನೆಯಿಂದಲೂ ಆಸ್ಪತ್ರೆಯಲ್ಲೇ ಇರೋ ಮೃತ ದೇಹಗಳು, ಮೃತದೇಹಗಳನ್ನ ಕೊಂಡೊಯ್ಯಲು ಸಂಬಂಧಿಕರ...









