ಮೂಡಿಗೆರೆ : ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದ ಯುವಕನ ಮೃತದೇಹ ಪತ್ತೆ…

1226
firstsuddi

ಮೂಡಿಗೆರೆ : ಕಳೆದ ನಾಲ್ಕು ದಿನಗಳ ಹಿಂದೆ ಹೇಮಾವತಿ ನದಿ ಪಕ್ಕದ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ ಯುವಕ ಶ್ರೀಹರ್ಷ(22) ಕೊಚ್ಚಿಹೋಗಿದ್ದು, ಇಂದು ಯುವಕನ ಮೃತದೇಹ ತಾಲ್ಲೂಕಿನ ಹಂತೂರು ಸೇತುವೆ ಬಳಿ ಪತ್ತೆಯಾಗಿದ್ದು, ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.