ಮೂಡಿಗೆರೆ: ಅಡ್ವೋಕೇಟ್ಸ್ ಅಸೋಸಿಯೇಷನ್ ಮೂಡಿಗೆರೆ( ರಿ).2024 -25ನೇ ಸಾಲಿನ ಅಧ್ಯಕ್ಷರಾಗಿ ಬಿ.ಟಿ. ನಟರಾಜ್ ಇಂದು ಅವಿರೋಧವಾಗಿ ಆಯ್ಕೆಯಾದರು.

ಕೆ.ಟಿ ಮಹೇಶ್ (ಉಪಾಧ್ಯಕ್ಷ ), ಕೆ.ಸಿ ಚಂದ್ರಶೇಖರ್ ( ಪ್ರಧಾನ ಕಾರ್ಯದರ್ಶಿ), ರಿಜ್ವಾನ್ ಆಲಿ (ಸಹ ಕಾರ್ಯದರ್ಶಿ), ಭಾಗ್ಯ ಜಿ.ಎನ್ .(ಖಜಾಂಚಿ) ಅವಿರೋಧವಾಗಿ ಆಯ್ಕೆಗೊಂಡರು.
ಹಿರಿಯ ವಕೀಲರಗಳಾದ ಎಂ.ಎಸ್ ಗೋಪಾಲ್ ಗೌಡ, ಜಯರಾಜ್, ಆದಿತ್ಯ, ಪ್ರಶಾಂತ್, ಜಗದೀಶ್, ಪ್ರಸನ್ನ ಅವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.










