ಲ್ಯಾಂಬೋರ್ಗಿನಿ ಕಾರಿನ ಒಡೆಯನಾದ ನಟ ಪ್ರಭಾಸ್..!

115
firstsuddi

ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಅವರು ಬರೋಬ್ಬರಿ 6 ಕೋಟಿ ರೂ. ಬೆಲೆಯ ಲ್ಯಾಂಬೋರ್ಗಿನಿ ಅವೆಂಟಡಾರ್ ಎಸ್ ರೋಡ್ ಸ್ಟರ್ ಕಾರನ್ನು ಖರೀದಿಸಿದ್ದಾರೆ.
ಲ್ಯಾಂಬೋರ್ಗಿನಿ ಕಾರು ಅತೀ ಹೆಚ್ಚು ಬೆಲೆಬಾಳುವ ಕಾರುಗಳಲ್ಲಿ ಒಂದಾಗಿದ್ದು, ಈ ಐಷಾರಾಮಿ ಕಾರಿನ ಫೋಟೋ ಮತ್ತು ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಪ್ರಭಾಸ್ ಅವರ ಜೊತೆ ಈಗಾಗಲೇ ಬಿಎಂಡಬ್ಲ್ಯು ಇನ್ನೋವಾ ಕ್ರಿಸ್ಟಾ, ಜಾಗ್ವಾರ್ ಬಿಎಂಡಬ್ಲ್ಯು 520 ಡಿ, ಆಡಿ ಕ್ಯೂ5 ಮತ್ತು ರೇಂಜ್ ರೋವರ್ ವೋಗ್‌ ನಂತಹ ಐಷಾರಾಮಿ ಕಾರುಗಳಿದ್ದು, ಇದೀಗ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ.