ಶೋಭ ಕರಂದ್ಲಾಜೆ ಅವರಿಗೆ ಯೋಧ ಪ್ರವೀಣ್ ಅವರ ಮೊದಲ ಮತ, ಸಾಮಾಜಿಕ ಜಾಲಾತಾಣದಲ್ಲಿ ವೈರಲ್…

168
firstsuddi

ಚಿಕ್ಕಮಗಳೂರು : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಅವರಿಗೆ ಮೊದಲ ಮತ ಹಾಕಿರುವ ಯೋಧ ಪ್ರವೀಣ್ ಎಂಬುವವರು ಮತದಾನ ಮಾಡಿದ ಪೋಸ್ಟಲ್ ಬ್ಯಾಲೆಟ್ ಪೇಪರ್ ಈಗಾ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಕಾರ್ಯಕರ್ತರು ಮತದಾನಕ್ಕೂ ಮೊದಲೇ ಶೋಭ ಕರಂದ್ಲಾಜೆಗೆ ಬಿದ್ದ ಮೊದಲ ಮತ ಎಂಬ ಪೋಸ್ಟ್ ಈಗಾ ವೈರಲ್ ಆಗಿದೆ.