ಸಕಲೇಶಪುರ : ಗ್ರಾಮದೊಳಗೆ ಬಂದ ಆನೆ ವೀಡಿಯೋ ಮಾಡುತ್ತಿದ್ದ ಯುವಕರ ಮೇಲೆರಗಿದ ಕಾಡಾನೆ…

194

ಹಾಸನ : ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ರಾಜಾರೋಶವಾಗಿ ಊರೊಳಗೆ ಒಂಟಿ ಸಲಗವೊಂದು ಓಡಾಡುತ್ತಿದ್ದು, ಗ್ರಾಮಕ್ಕೆ ಬಂದ ಆನೆಯನ್ನು ವೀಡಿಯೋ ಮಾಡುತ್ತಿದ್ದ ಯುವಕರ ಮೇಲೆರಗಿದ್ದು, ಗಜಪಡೆಯನ್ನ ಕಾಡಿಗೆ ಮರಳಿಸಲು ನಿರಂತರವಾಗಿ ಯತ್ನಿಸಿ ವಿಫಲವಾಗಿದ್ದು, ಅರಣ್ಯ ಇಲಾಖೆಯವರ ಬಳಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.