ಚಿಕ್ಕಮಗಳೂರು : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಇಂದು ಶೃಂಗೇರಿಗೆ ಭೇಟಿ ನೀಡಿ ತೋರಣ ಗಣಪತಿಗೆ ಈಡುಗಾಯಿ ಒಡೆದರು. ಸಿಎಂ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತ ಕುಮಾರಸ್ವಾಮಿ ಅವರು ಒಂದೊಂದು ಕಾಯಿ ಒಡೆದಿದ್ದು, ನಿಖಿಲ್ ಕುಮಾರಸ್ವಾಮಿ ಅವರು 6 ಈಡುಗಾಯಿ ಒಡೆದರು ಅದರಲ್ಲಿ 1 ಕಾಯಿ ಒಡೆದಿಲ್ಲ ಎನ್ನಲಾಗಿದೆ.










