ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುಮನ್ ರಂಗನಾಥನ್…

207
firstsuddi

ಬೆಂಗಳೂರು : ಬಹುಭಾಷ ನಟಿ ಸುಮನ್ ರಂಗನಾಥನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಉದ್ಯಮಿ ಸಜನ್ ಎಂಬುವವರನ್ನು ಜೂನ್ 3ರಂದು ಕುಟುಂಬಸ್ಥರ ಸಮ್ಮುಖದಲ್ಲೇ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಸುಮನ್ ರಂಗನಾಥನ್ ಅವರು ಸಿ.ಬಿ.ಐ ಶಂಕರ್, ನಮ್ಮೂರ ಹಮ್ಮೀರ ಹೀಗೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದು, ಇತ್ತೀಚಿಗೆ ತೆರೆಕಂಡ ಬುದ್ಧಿವಂತ, ಸವಾರಿ, ಬಿಂದಾಸ್, ನೀರ್ ದೋಸೆ ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.