ಚಿಕ್ಕಮಗಳೂರು : ಯಡಿಯೂರಪ್ಪ ಸಿಎಂ ಆಗಲೆಂದು ಯುವಕನಿಂದ ಉರುಳುಸೇವೆ…

225
firstsuddi

ಚಿಕ್ಕಮಗಳೂರು : ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಲೆಂದು ಎನ್.ಆರ್. ಪುರ ತಾಲ್ಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿರುವ ವೀರಭದ್ರೇಶ್ವರ ಸ್ವಾಮಿಗೆ ಕೊಪ್ಪ ತಾಲ್ಲೂಕಿನ ಹೆರೂರು ಗ್ರಾಮದ ಸುನೀಲ್ ನುಡುವಾನೆ ಎಂಬ ಯುವಕ ಇಡೀ ದೇವಾಲಯವನ್ನು ಒಂದು ಸುತ್ತು ಉರುಳು ಸೇವೆ ಮಾಡಿದ್ದಾರೆ.