ಮೂಡಿಗೆರೆ : ಕಳೆದ ನಾಲ್ಕು ದಿನದಿಂದ ಮಳೆ ಅಬ್ಬರ ಮುಂದುವರಿದಿದ್ದು . ನೂರಾರು ವರ್ಷ ಇತಿಹಾಸ ಇರುವ ಅರಳಿ ಮರ ಬಿದ್ದಿರುವ ಘಟನೆ ತಾಲ್ಲೂಕಿನ ಅಗ್ರಹಾರ ಐತಿಹಾಸಿಕ ಆದಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಘಟನೆ ನಡೆದಿದೆ.ಹೇಮಾವತಿ ನದಿ ತಟದಲ್ಲಿರುವ ದೇವಾಲಯ ಇದಾಗಿದ್ದು ನಾಗ ದೋಷವಿದ್ದವರು ಈ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದ ಅರಳಿಮರ ಬೇರು ಸಮೇತ ಕೊಚ್ಚಿ ಹೋಗಿರುವುದು ವಿನಾಶದ ಸೂಚನೆ ನೀಡುತ್ತಾ ಬಿದ್ದ ಅರಳಿ ಮರ ಎಂದು ಭಕ್ತಾದಿಗಳು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ.









