ಮೂಡಿಗೆರೆ : ಚಾರ್ಮಾಡಿ ಘಾಟ್ನ ಆಲೇಖಾನ್ ಹೊರಟ್ಟಿ ಬಳಿ ಗುಡ್ಡ ಕುಸಿತವಾಗಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ರಾತ್ರಿ ಗ್ರಾಮಸ್ಥರ ರಕ್ಷಣೆಗೆ ತೆರಳಿದ 10 ಮಂದಿ ಅಗ್ನಿಶಾಮಕ ಸಿಬ್ಬಂದಿಗಳು ನೂರಾರು ಗ್ರಾಮಸ್ಥರ ಜೊತೆ ಸಂಕಷ್ಟಕ್ಕೆ ಸಿಲುಕಿದ್ದು, ರಕ್ಷಣೆಗೆ ತೆರಳಿದವರೇ ರಕ್ಷಿಸುವಂತೆ ಮನವಿ ಮಾಡಿದ್ದು, ಅವರ ರಕ್ಷಣೆಗೆ ಯೋಧರ ತಂಡ ಹಾಗೂ ತಾಲೂಕು ಅಧಿಕಾರಿಗಳು ತೆರಳಿದ್ದು, ಇನ್ನು ಗುಡ್ಡಗಳು ಕುಸಿಯುತ್ತಲೇ ಇರುವುದರಿಂದ ಮಲೆನಾಡಿಗರು ಆತಂಕದಲ್ಲೇ ಜೀವನ ನಡೆಸುವಂತಾಗಿದೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಸಂಕಷ್ಟಕ್ಕೆ ಸಿಲುಕಿದ ಆಲೇಖಾನ್ ಹೊರಟ್ಟಿ ಗ್ರಾಮಸ್ಥರ ರಕ್ಷಣೆಗೆ ತೆರಳಿದ ಯೋಧರ ತಂಡ…









