ನಮ್ಮ ಮಲ್ನಾಡ್ ಮೂಡಿಗೆರೆ : ಆಟೋ ಮೇಲೆ ಉರುಳಿ ಬಿದ್ದ ತೆಂಗಿನ ಮರ, ಚಾಲಕ ಪ್ರಾಣಾಪಾಯದಿಂದ ಪಾರು… By FirstSuddi - October 5, 2019 991 FacebookTwitterWhatsAppTelegramPinterest firstsuddi ಮೂಡಿಗೆರೆ : ಇಂದು ಮಧ್ಯಾಹ್ನ ಸುರಿದ ಭಾರಿ ಮಳೆ-ಗಾಳಿಗೆ ತೆಂಗಿನ ಮರ ನಿಂತಿದ್ದ ಆಟೋ ಮೇಲೆ ಬಿದ್ದಿರುವ ಘಟನೆ ಜನ್ನಾಪುರ ಆಟೋ ನಿಲ್ದಾಣದಲ್ಲಿ ನಡೆದಿದೆ. ಆಟೋ ಸಂಪೂರ್ಣ ಜಖಂ ಆಗಿದ್ದು, ಅದೃಷ್ಟಾವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.