ಮೂಡಿಗೆರೆ : ವೇಗ ನಿಯಂತ್ರಣ ತಪ್ಪಿದ ಆಲ್ಟೋ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹ್ಯಾರಗುಡ್ಡೆ ಕೂಡು ರಸ್ತೆ ಸಮೀಪದ ಅಶೋಕವನ ಎಸ್ಟೇಟ್ ಬಳಿ ತಿರುವಿನಲ್ಲಿ ನಡೆದಿದ್ದು, ಬಕ್ಕಿ ಮೂಲದ ಅಶ್ವತ್ ಹಾಗೂ ಆಶೀರ್ವಾದ್ ಗಾಯಗೊಂಡ ಬೈಕ್ ಸವಾರರು ಎಂದು ಗುರುತಿಸಲಾಗಿದ್ದು, ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










