ಕೊಟ್ಟಿಗೆಹಾರ : ಬಣಕಲ್ ಫ್ರೆಂಡ್ಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ಇಮ್ರಾನ್ ಹಾಗೂ ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ ಆಯ್ಕೆಯಾಗಿದ್ದಾರೆ. ಬಣಕಲ್ ಫ್ರೆಂಡ್ಸ್ ಕ್ಲಬ್ನ ಗೌರವಾಧ್ಯಕ್ಷ ಪ್ರವೀಣ್ಗೌಡ ಅವರ ನೇತೃತದಲ್ಲಿ ನಡೆದ ಕ್ಲಬ್ನ ಪದಾಧಿಕಾರಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಬಣಕಲ್ ಫ್ರೆಂಡ್ಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ಇಮ್ರಾನ್, ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ, ಖಜಾಂಚಿಯಾಗಿ ಸೂರಿ, ಸಲಹಾ ಸಮಿತಿ ಪದಾಧಿಕಾರಿಗಳಾಗಿ ಸಂದೇಶ್ ಹುಲಿಮನೆ, ಕಿರಣ್, ರಝಾಕ್, ಹರೂನ್ ರಶೀದ್ ಆಯ್ಕೆಯಾದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಬಣಕಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾಗಿ ಇಮ್ರಾನ್, ಕಾರ್ಯದರ್ಶಿಯಾಗಿ ಅರುಣ್ ಪೂಜಾರಿ ಆಯ್ಕೆ…










