ಚಿಕ್ಕಮಗಳೂರು : ಕೊರೋನ ತಡೆಗಟ್ಟಲು ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಅಗತ್ಯ ವಸ್ತುಗಳ ಖರೀದಿಗೆ 25 ಸಾವಿರ ಸಹಾಯ ಧನ ನೀಡಿದ ರೌಂಡ್ ಟೇಬಲ್ ಪದಾಧಿಕಾರಿ.

276
firstsuddi

ಚಿಕ್ಕಮಗಳೂರು; ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಅಗತ್ಯ ಸುರಕ್ಷತಾ ಸಾಮಾಗ್ರಿಗಳನ್ನು ಖರೀದಿಸಲು ಚಿಕ್ಕಮಗಳೂರು ರೌಂಡ್‍ಟೇಬಲ್ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರೀಶ್ ಪಾಂಡೆ ಅವರಿಗೆ 25 ಸಾವಿರ ರೂ. ಸಹಾಯ ಧನ ನೀಡಿದರು.