ಮೂಡಿಗೆರೆ : ಪಿಡಿಓ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ…

245
firstsuddi

ಮೂಡಿಗೆರೆ : ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಗ್ರಾ.ಪಂಗಳ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮೂಡಿಗೆರೆಯ ತಾ.ಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೂಡಿಗೆರೆ ತಾಲ್ಲೂಕು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಪಧಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಮಹೇಶ್, ಅಧ್ಯಕ್ಷರಾಗಿ ಪ್ರತಿಮಾ, ಉಪಾಧ್ಯಕ್ಷರಾಗಿ ನವೀನ್‍ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಇಂತೇಶ್, ಖಜಾಂಚಿಯಾಗಿ ಶಮೀವುಲ್ಲಾ ಶರೀಪ್, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಪ್ಪ, ಸದಸ್ಯರಾಗಿ ಯಮುನಾ, ಸಲೀಂ, ವಿಶ್ವನಾಥಯ್ಯ, ಶಾರದ ಆಯ್ಕೆಯಾದರು.